ಐವರ್ನಾಡು ಗ್ರಾಮ ಪಂಚಾಯತ್ : ಸಿ ಕೂಪು ತಮಿಳು ಕಾಲನಿಯಲ್ಲಿ ಕೊರೊನಾ ಪರೀಕ್ಷೆ

Advt_Headding_Middle

 

 

ಐವರ್ನಾಡು ಗ್ರಾಮ ಪಂಚಾಯತ್ ನ ಸಿ.ಕೂಪು ತಮಿಳು ಕಾಲನಿಯಲ್ಲಿ ಜೂ.10 ರಂದು ಒಟ್ಟು
24 ಮಂದಿಗೆ RT-PCR ಮತ್ತು RAT ಪರೀಕ್ಷೆಗಳನ್ನು ನಡೆಸಲಾಗಿದೆ.RAT ಪರೀಕ್ಷೆಯಲ್ಲಿ ಎಲ್ಲವೂ ನೆಗೆಟಿವ್ ಬಂದಿದ್ದು RT-PCR ರಿಸಲ್ಟ್ ಇನ್ನು ಬರಬೇಕಷ್ಟೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.