ಪ್ರಕೃತಿಯ ವಿಚಿತ್ರ; ಬೃಹದಾಕಾರದ ಅಣಬೆ

Advt_Headding_Middle

 

ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಅಣಬೆ ಕಂಡು ಬರುವುದು ಸಾಮಾನ್ಯ. ಆದರೆ ಭಾರಿ ಗ್ರಾಮದ ಅಣಬೆಯೊಂದು ಕಂಡುಬಂದು ನೋಡುಗರಿಗೆ ವಿಚಿತ್ರವಾಗಿ ಪರಿಣಮಿಸಿದೆ.ಸುಮಾರು ಒಂದು ಅಡಿಯಷ್ಟು ಉದ್ದವಿದ್ದು,ಅರ್ಧ ಅಡಿಯಷ್ಟು ಎತ್ತರವಿದೆ.ಇದು ಕಂಡು ಬಂದದ್ದು ಸಂಪಾಜೆ ಗೂನಡ್ಕದ ಇರ್ಣೆ ಇಂದಿರಾರವರ ತೋಟದಲ್ಲಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.