ಮುಳ್ಯ‌- ಅಟ್ಲೂರು ಜನಮಿತ್ರ ಯುವ ಸೇವಾ ಸಂಘದಿಂದ ಮಹತ್ವದ ಹೆಜ್ಜೆ

Advt_Headding_Middle

 

ಕೊರೊನಾ ಸಂಕಷ್ಟಕ್ಕೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ 175 ಕುಟುಂಬಕ್ಕೆ ಜೂ.13ರಂದು ದಿನಸಿ ವಿತರಣೆ

ಸೇವೆಗಾಗಿ ಬದುಕು ಎಂಬ ಧ್ಯೇಯದೊಂದಿಗೆ ಮುಳ್ಯ-ಅಟ್ಲೂರಿನ ಜನಮಿತ್ರ ಯುವ ಸೇವಾ ಸಂಘವು ಊರಿನ ದಾನಿಗಳಿಂದ, ಗ್ರಾಮದ ಮಹನೀಯರಿಂದ ಹಾಗೂ ಪರವೂರಿನ ಅಭಿಮಾನಿ ಮಿತ್ರರಿಂದ ಕೋವಿಡ್ 19 ಕೊರೋನದ ಈ ಸಂದರ್ಭದಲ್ಲಿ ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸುಮಾರು ರೂ.1,13,150 (ಒಂದು ಲಕ್ಷದ ಹದಿಮೂರು ಸಾವಿರದ ಒಂದು ನೂರ ಐವತ್ತು ರೂಪಾಯಿ) ಗಳ, ತಲಾ ಒಂದು ಆಹಾರ ಕಿಟ್ ನ ಮೌಲ್ಯ ರೂ.646 ರಂತೆ 175 ದಿನಸಿ ಹಾಗೂ ತರಕಾರಿ ಕಿಟ್ ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದು ಜೂ.13ರಂದು ಮುಳ್ಯ-ಅಟ್ಲೂರಿನ ಭಜನಾ ಮಂದಿರದ ವಠಾರದಲ್ಲಿ ಬೆಳಗ್ಗೆ ಅರ್ಹ ಕುಟುಂಬಕ್ಕೆ ವಿತರಣೆ ನಡೆಯಲಿದೆ.

ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.