ಅರಂತೋಡು: ಕ್ರಿಕೆಟಿಗ ಎಂ.ಎಸ್ .ಧೋನಿಯವರ ಹುಟ್ಟುಹಬ್ಬ ಆಚರಣೆ

Advt_Headding_Middle

ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಎಂ.ಎಸ್ .ಧೋನಿ ಯವರ ಹುಟ್ಟುಹಬ್ಬದ ವನ್ನು ಅರಂತೋಡು ಧೋನಿ ಅಭಿಮಾನ ಬಳಗದ ವತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ನಿರ್ದೇಶಕ ನಿಧೀಶ್ , ಸಮೃದ್ಧಿ ಮಾರ್ಟ್ ನ ಶರತ್ ಅಡ್ಯಡ್ಕ, ಜಲನ್ ಉಳುವಾರು, ಹಿತೇಶ್ ಗುಡ್ಡೆಮನೆ, ಉಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.