ಬಳ್ಪ: ವಿದ್ಯುತ್ ಸಂಪರ್ಕವಿಲ್ಲದ ಮನೆಗೆ ಸೋಲಾರ್ ದೀಪ ಅಳವಡಿಕೆ

Advt_Headding_Middle

 

 

ಬಳ್ಪ ಗ್ರಾಮದ ಬಿದಿಗುಡ್ಡೆ ಕಾರ್ಯಕ್ಷೇತ್ರದ ಕುಶಾಲಪ್ಪ ಎಂಬವರ ಮನೆಗೆ ಸುಮಾರು 47ವರ್ಷಗಳಿದಿಂದ ವಿದ್ಯುತ್ ಸಂಪರ್ಕವಿಲ್ಲದೆ ಸೀಮೆಎಣ್ಣೆ ದೀಪದ ಬೆಳಕನ್ನೇ ಅವಲಂಬಿಸಿದ್ದರು. ಇದರ ಬಗ್ಗೆ ಮಾದ್ಯಮಗಳಲ್ಲಿ ವರದಿ ಬಿತ್ತರಗೊಂಡಿದ್ದನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಸೋಲಾರ್ ಸಂಸ್ಥೆ ಮೂಲಕ ಸೋಲಾರ್ ಲೈಟ್ ಅಳವಡಿಕೆ ಮೂಲಕ ಕತ್ತಲು ತುಂಬಿಂದ ಬದುಕಿಗೆ ಜು. 23ರಂದು ಬೆಳಕನ್ನು ನೀಡಿದರು. ಈ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸಂಜೀತ್, ಮ್ಯಾನೇಜರ್ ಸುಧಾಕರ್, ಸಿಬ್ಬಂದಿಗಳಾದ ಜಗನ್ನಾಥ್, ಚಿದಾನಂದ, ಆಶಿಕ್, ಪಂಜ ವಲಯ ಮೇಲ್ವಿಚಾರಕಿ ಉಷಾಕಲ್ಯಾಣಿ, ಒಕ್ಕೂಟದ ಉಪಾಧ್ಯಕ್ಷ ವಿಶ್ವನಾಥ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.