ಐವರ್ನಾಡು : ರಾಷ್ಟ್ರಾಭಿಮಾನಿ ವೇದಿಕೆ ಐವರ್ನಾಡು

Advt_Headding_Middle

 

ಕಾರ್ಗಿಲ್ ವಿಜಯ ದಿವಸ್ ಆಚರಣೆ

ರಾಷ್ಟ್ರಾಭಿಮಾನಿ ವೇದಿಕೆ ಐವರ್ನಾಡು ವತಿಯಿಂದ ಕಾರ್ಗಿಲ್ ದಿವಸ್ ಆಚರಣೆಯು ಜು.26 ರಂದು ಐವರ್ನಾಡು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.


ಸುಳ್ಯ ನಗರಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ನವೀನ ಚಾತುಬಾಯಿ ಉಪಸ್ಥಿತರಿದ್ದರು.
ಕಿಶನ್ ಜಬಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಎ.ಪಿ.ಎಂ.ಸಿ.ಉಪಾಧ್ಯಕ್ಷ ನವೀನ್ ಕುಮಾರ್ ಸಾರಕರೆ, ಭವಾನಿಶಂಕರ ಪೂಜಾರಿಮನೆ, ಗಣೇಶ್ ಕೊಚ್ಚಿ, ಶ್ರೀಮತಿ ರಾಜೀವಿ ಪರ್ಲಿಕಜೆ, ಶ್ರೀಮತಿ ರಾಜೀವಿ ಲಾವಂತಡ್ಕ, ಅನಂತಕುಮಾರ್ ಖಂಡಿಗೆಮೂಲೆ, ಚಿದಾನಂದ ಬಾಂಜಿಕೋಡಿ , ರಕ್ಷಿತ್ ಸಾರಕೂಟೇಲು, ಶಿವಕುಮಾರ್ ಬಾಂಜಿಕೋಡಿ,ಶರವಣ ಬಾಂಜಿಕೋಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.