ಶ್ರೀ ಅಮ್ಮನ್ ಕ್ರೆಡಿಟ್ ಕೋ-ಓೕಪರೇಟಿವ್ ಸೊಸೈಟಿಯ ನೂತನ ಆಡಳಿತ ಮಂಡಳಿ ನೇಮಕ

Advt_Headding_Middle

ಸಂಪಾಜೆ ಕಲ್ಲುಗುಂಡಿಯಲ್ಲಿ ಕಚೇರಿಯನ್ನು ಹೊಂದಿರುವ ಶ್ರೀ ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2021-25ರ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

ಸಂಸ್ಥೆಯ ಅಧ್ಯಕ್ಷರಾಗಿ ಕುಂಞಿಕಣ್ಣ ಕೈಪಡ್ಕ,ಉಪಾಧ್ಯಕ್ಷ ರಾಗಿ ರಾಮನಾಥ ತೊಡಿಕಾನ ಮತ್ತು 9 ಜನ ನೀದೆ೯ಶಕರು ಆಯ್ಕೆಯಾಗಿರುತ್ತಾರೆ.ನೂತನ ಆಡಳಿತ ಮಂಡಳಿಯವರು ಜು. 10 ರಂದು ಅಧಿಕಾರ ಸ್ವೀಕರಿಸಿದರು ಎಂದು ಸೊಸೈಟಿ ವ್ಯವಸ್ಥಾಪಕರಾದ ಶಿವಪೆರುಮಳ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.