ಸ್ಟಾರ್ ಸುವರ್ಣ ಚಾನೆಲ್ ನ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋಗೆ ಮೋನಿಷಾ ಆಳಂಕಲ್ಯ ಆಯ್ಕೆ

Advt_Headding_Middle

 

 

ಸ್ಟಾರ್ ಸುವರ್ಣ ಚಾನಲ್ ನಲ್ಲಿ ಪ್ರಸಾರವಾಗಲಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋಗೆ ಮೋನಿಷಾ ಆಳಂಕಲ್ಯರವರು ಸೆಲೆಬ್ರಿಟಿ ಡ್ಯಾನ್ಸರ್ ಆಗಿ ನೇರವಾಗಿ ಆಯ್ಕೆಯಾಗಿದ್ದಾರೆ.
ಈಕೆ ಫ್ಯೂಷನ್ ಡ್ಯಾನ್ಸ್ ನ ವಸಂತ ಕಾಯರ್ತೋಡಿ ಅವರ ಬಳಿ ನೃತ್ಯ ಕಲಿತಿದ್ದು, ಪ್ರಸ್ತುತ ಸ್ಟೆಪ್ ಮೇಕರ್ಸ್ ಡ್ಯಾನ್ಸ್ ಕ್ರಿವ್ ಪುತ್ತೂರು ಪವನ್ ಬಲ್ನಾಡು ರವರ ಬಳಿ ನೃತ್ಯ ಕಲಿಯುತ್ತಿದ್ದಾರೆ. ಈಕೆ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿನಿ.
ಚಂದ್ರಶೇಖರ್ ಆಳಂಕಳ್ಯ ಮತ್ತು ಕುಸುಮಾ ದಂಪತಿಗಳ ಪುತ್ರಿ .
ಇದೇ ಶನಿವಾರ ಮತ್ತು ಭಾನುವಾರ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ರಾತ್ರಿ 8 ಗಂಟೆಗೆ ಡ್ಯಾನ್ಸ್ ಪ್ರಸಾರವಾಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.