ನಡುಗಲ್ಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಉಮೇಶ್ವರಿ ನೆಲ್ಲಿಪುಣಿ

Advt_Headding_Middle

ನಡುಗಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಣರಾಗಿ ಶ್ರೀಮತಿ ಉಮೇಶ್ವರಿ ನೆಲ್ಲಿಪುಣಿ ಆಯ್ಕೆಯಾಗಿದ್ದಾರೆ.
ಜು.28 ರಂದು ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.


ಸಮಿತಿ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಕೊಂಬುಟ್ಟು, ಸದಸ್ಯರು ಗಳಾಗಿ ಮೋಹನ ನಾಯ್ಕ, ಬಾಲಕೃಷ್ಣ ನಾಯ್ಕ, ಶ್ರೀಮತಿ ಸವಿತ, ಶ್ರೀಮತಿ ಪುಷ್ಪ, ಯುವರಾಜ, ಶಶಿಕುಮಾರ್, ಮಂಜುನಾಥ ಕಲ್ಲಾಜೆ, ಲೋಕಯ್ಯ ಗೌಡ, ಗಿರಿಯಪ್ಪ, ಮಾಧವ, ವನಿತಾ, ಶ್ರೀಮತಿ ಗಾಯತ್ರಿ, ಶ್ರೀಮತಿ ಭಾರತಿ, ಶ್ರೀಮತಿ ದಯಾಮಣಿ, ಶ್ರೀಮತಿ ಯಮುನಾ, ಶ್ರೀಮತಿ ದಮಯಂತಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಕುಸುಮಾವತಿ, ಪಂಚಾಯತ್ ಪ್ರತಿನಿಧಿ ವಿಜಯ ಕುಮಾರ್ ಚಾರ್ಮತ, ಹಿರಿಯ ಶಿಕ್ಷಕರಾಗಿ ಕುಶಾಲಪ್ಪ ಟಿ, ಆಶಾ ಕಾರ್ಯಕರ್ತೆ ಶ್ರೀಮತಿ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಂತಿ, ವಿದ್ಯಾರ್ಥಿ ಪ್ರತಿನಿಧಿಯಾಗಿ ಕು.ಕೀರ್ತನ, ನಾಮ ನಿರ್ದೇಶಿತ ಹಾಗೂ ಪದನಿಮಿತ್ತ ನಿರ್ದೇಶಕರುಗಳ ಆಯ್ಕೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.