ಯೂಸುಫ್ ನೇಮನಕಜೆ ನಿಧನ

Advt_Headding_Middle

 

 

ಎಣ್ಮೂರು ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮ್ಮಾ ಮಸೀದಿ ಬಳಿ ವಾಸವಿರುವ ಯೂಸುಫ್ ನೇಮನಕಜೆ (80)ಅಲ್ಫಕಾಲದ ಅಸೌಖ್ಯದಿಂದ ಜು.2 ರಂದು ನಿಧನರಾದರು.
ಪತ್ನಿ ಖತೀಜಮ್ಮ ಪುತ್ರರಾದ ಮಹಮ್ಮದ್,ಅಬ್ದುಲ್ ಅಝೀಝ್,ಅಬೂಬಕ್ಕರ್ ಪುತ್ರಿಯರಾದ ಆಮಿನ,ಝುಲೈಖ,ಮರಿಯಮ್ಮ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.