Breaking News

ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಜನಮೆಚ್ಚಿದ ಸಿಬ್ಬಂದಿಗಳಿಗೆ ಸುದ್ದಿ ಬಳಗದ ಗೌರವಾರ್ಪಣೆ

Advt_Headding_Middle

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಸುದ್ದಿ ಹಮ್ಮಿಕೊಂಡ ಜನಮೆಚ್ಚಿದ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇಲಾಖೆಯಲ್ಲಿ ವಿಜೇತರಾದ ಸಿಬ್ಬಂದಿಗಳಿಗೆ ಸುದ್ದಿ ಬಳಗದ ಗೌರವಾರ್ಪಣೆ ಇಂದು ನಡೆಯಿತು.
ಡಿಪೋ ಸಿಬ್ಬಂದಿಗಳಾದ ಅಬುಸಾಲಿ ಹಳೆಗೇಟು ಹಾಗೂ ಶಿವಾನಂದ ಕುಂಜತ್ತಾಡಿ ಅವರನ್ನು ಸುದ್ದಿ ಬಳಗದಿಂದ ಗೌರವಿಸಲಾಯಿತು. ಡಿಪೋ ಮೆನೇಜರ್ ಸುಂದರ್‌ರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುದ್ದಿ ಬಳಗದ ದುರ್ಗಾಕುಮಾರ್ ನಾಯರ್‌ಕೆರೆ, ಶಿವಪ್ರಸಾದ್ ಆಲೆಟ್ಟಿ, ಹಸೈನಾರ್ ಜಯನಗರ, ಕೀರ್ತಿ ಹೊದ್ದೆಟ್ಟಿ, ವಿಸ್ಮಯ ಬುಡ್ಲೆಗುತ್ತು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.