ಅದಿತಿ ಕುತ್ಯಾಡಿ ನಿಧನ

Advt_Headding_Middle

 

ಬೆಳ್ಳಾರೆ ಗ್ರಾಮದ ಕುತ್ಯಾಡಿ ಸುಬ್ಬರಾವ್ ಇವರ ಧರ್ಮಪತ್ನಿ ಅದಿತಿ ಇವರು ಆ.31 ರಂದು ನಿಧನರಾದರು.
ಇವರಿಗೆ 78 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಆರ್. ಎಸ್. ಎಸ್ .ಸ್ವಯಂ ಸೇವಕರಾದ ರವಿಶಂಕರ್ ಭಟ್,ಶ್ರೀರಾಮ್ ಅಟೋ ಸ್ಪೇರ್ಸ್ ನ ಮಹಾಲಿಂಗೇಶ್ವರ ಭಟ್,ರಮೇಶ್ ಭಟ್,ರಾಜೇಶ್ ಭಟ್, ಪುತ್ರಿಯರಾದ ಶ್ರೀಮತಿ ಗೀತಾರತ್ನ ಹಾಗೂ ಶ್ರೀಮತಿ ಕುಸುಮ, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.