Breaking News

ಅಡ್ಕಾರು: ವಿವೇಕಾನಂದ ಅನುದಾನಿತ ಹಿ.ಪ್ರಾ.ಶಾಲೆ ವಿನೋಬನಗರ: ನೂತನ ಎಸ್.ಡಿ.ಎಂ.ಸಿ. ರಚನೆ

Advt_Headding_Middle

 

ಜಾಲ್ಸೂರು ಗ್ರಾಮದ ವಿವೇಕಾನಂದ ಅನುದಾನಿತ ಹಿ.ಪ್ರಾ.ಶಾಲೆ ವಿನೋಬನಗರ, ಅಡ್ಕಾರು ಇದರ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ಆ.31 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು ವಹಿಸಿದ್ದರು. ಸಂಸ್ಥೆಯ ಸಂಚಾಲಕರಾದ ಸುಧಾಕರ ಕಾಮತ್, ವಿದ್ಯಾಸಂಸ್ಥೆಯ ಗೌರವ ಸಲಹೆಗಾರ ನ.ಸೀತಾರಾಮ, ಶಾಲಾ ಆಡಳಿತಾಧಿಕಾರಿ ಗೋಪಾಲ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್‌ಕುಮಾರ್, ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಅಧ್ಯಕ್ಷ ಶ್ಯಾಂಪ್ರಸಾದ್ ಅಡ್ಡಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಎಸ್.ಡಿ.ಎಂ.ಸಿ. ರಚಿಸಲಾಯಿತು. ಅಧ್ಯಕ್ಷರಾಗಿ ಡಾ. ಮನೋಜ್‌ಕುಮಾರ್ ಅಡ್ಡಂತಡ್ಕ, ಉಪಾಧ್ಯಕ್ಷರಾಗಿ ಶ್ರೀಮತಿ ಸೌಮ್ಯಶ್ರೀ ಕದಿಕಡ್ಕ ಆಯ್ಕೆಯಾದರು. ಸದಸ್ಯರುಗಳಾಗಿ ಶ್ರೀಮತಿ ಡಿ.ಎಸ್.ಪದ್ಮಿನಿ, ಡಾ. ಗೋಪಾಲಕೃಷ್ಣ ಭಟ್, ರಮೇಶ್ ಮೇದಿಕಡ್ಕ, ತಾರಾನಾಥ ಪೇರಾಲು, ಶ್ರೀಮತಿ ಮೋಹಿನಿ, ರವಿರಾಜ್ ಗಬ್ಬಲಡ್ಕ, ಗುರುರಾಜ್ ಅಜ್ಜಾವರ, ಶ್ರೀಧರ ಕಜೆಗದ್ದೆ, ಮಾಧವ ಕಣಪಿಲ, ಭವಾನಿ ಬೆಳ್ಳಿಪ್ಪಾಡಿ, ಮಹಾಲಿಂಗ ಕೋನಡ್ಕಪದವು, ಶಿವಪ್ರಸಾದ್ ಮಂಡೆಕೋಲು, ವನಿತಾ ಬೀರಮಂಗಲ, ಜಯಂತ ಬೊಳುಬೈಲು, ಶಾಲಿನಿ ಕನಕಮಜಲು, ಶಶಿಕಲಾ ಶಾಂತಿನಗರ ಆಯ್ಕೆಯಾದರು.
ನಾಮನಿರ್ದೇಶಿತ ಸದಸ್ಯರಾಗಿ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕೆ. (ಕಾರ್ಯದರ್ಶಿ), ಶ್ರೀಮತಿ ಜಲಜಾಕ್ಷಿ (ಆರೋಗ್ಯ ಕಾರ್ಯಕರ್ತೆ), ಶ್ರೀಮತಿ ನಿವೇದಿತಾ (ಅಂಗನವಾಡಿ ಕಾರ್ಯಕರ್ತೆ) ಆಯ್ಕೆಯಾದರು.
ಪದನಿಮಿತ್ತ ಸದಸ್ಯರಾಗಿ ಗ್ರಾ.ಪಂ. ಸದಸ್ಯೆ ಶ್ರೀಮತಿ ಲೀಲಾವತಿ ಮತ್ತು ಸಹಶಿಕ್ಷಕ ಶಶಿಧರ ಎಂ. ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.