Breaking News

ಸುಳ್ಯ ತಾಲೂಕಿನಲ್ಲಿ ಇಂದು 16 ಕೊರೋನಾ ಪಾಸಿಟಿವ್

Advt_Headding_Middle

 

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 16 ಕೊರೋನಾ ಪಾಸಿಟಿವ್ ದೃಢಪಟ್ಟಿದೆ .
ಪಂಜದಲ್ಲಿ 1, ಅಮರಮುಡ್ನೂರಿನಲ್ಲಿ 2, ಮರ್ಕಂಜದಲ್ಲಿ 4 , ಗುತ್ತಿಗಾರಿನಲ್ಲಿ 1, ಕೊಲ್ಲಮೊಗ್ರ ದಲ್ಲಿ 2, ಮಡಪ್ಪಾಡಿಯಲ್ಲಿ 1, ದೇವಚಳ್ಳದಲ್ಲಿ 1, ಜಾಲ್ಸೂರಿನಲ್ಲಿ 1, ಕನಕಮಜಲಿನಲ್ಲಿ 1, ಕಳಂಜದಲ್ಲಿ 1, ಐವತ್ತೊಕ್ಲಿನಲ್ಲಿ 1 ಕೊರೋನಾ ಫಾಸಿಟಿವ್ ದೃಢಪಟ್ಟಿದೆ. ಈಗಿನ ಸಕ್ರಿಯ ಪ್ರಕರಣಗಳ ಸಂಖ್ಯೆ 125.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.