Breaking News

ದೊಡ್ಡತೋಟ : ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಅಧ್ಯಕ್ಷರಾಗಿ ಹೇಮಚಂದ್ರ ನಂದಗೋಕುಲ ಪುನರಾಯ್ಕೆ

Advt_Headding_Middle

 

ದೊಡ್ಡತೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆತ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯು ಇತ್ತೀಚೆಗೆ ನಡೆಯಿತು.


ಅಧ್ಯಕ್ಷರಾಗಿ ಹೇಮಚಂದ್ರ ನಂದಗೋಕುಲ ಪುನರಾಯ್ಕೆಯಾದರು.
ಉಪಾಧ್ಯಕ್ಷರಾಗಿ ವಾಣಿ ಚೆನ್ನಡ್ಕ, ಸದಸ್ಯರಾಗಿ ಉಮಾವತಿ, ರಘು ರೆಂಜಾಳ, ವೆಂಕಟರಮಣ, ಮೋಹನ್ ಕುಮಾರ್ ಕೆ ಟಿ ರಾಮಚಂದ್ರ, ಶೀಲಾವತಿ, ಮೋಹಿನಿ, ವೇದಾವತಿ, ಮಿಸ್ರಿಯಾ, ಮೋಹನ ಚೆನ್ನಡ್ಕ, ಬಾಲಚಂದ್ರ, ಜನಾರ್ದನ ಕುಂಟಿಕಾನ, ಶ್ರೀರಂಗನ್ ಟಿ, ಮೀನಾಕ್ಷಿ, ಪ್ರೇಮಲತಾ ಪ್ರಭು, ಪವಿತ್ರ, ನಾಮನಿರ್ದೇಶಿತ ಸದಸ್ಯರಾಗಿ ಅಮರಮುಡ್ನೂರು ಗ್ರಾಮ ಪಂಚಾಯತಿ ಸದಸ್ಯ ಹೂವಪ್ಪ ಗೌಡ, ಶಿಕ್ಷಕ ಪ್ರಕಾಶ್ ಕೆ ಕೆ , ಪದನಿಮಿತ್ತ ಸದಸ್ಯರಾಗಿ ಮುಖ್ಯ ಶಿಕ್ಷಕ ಬಾಬು ಕೆ., ಅಂಗನವಾಡಿ ಕಾರ್ಯಕರ್ತೆ
ರಾಜೇಶ್ವರಿ, ಆರೋಗ್ಯ ಕಾರ್ಯಕರ್ತೆ ಲಲಿತ ಹೆಚ್ ಕೆ. ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.