ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಆಶ್ರಯದಲ್ಲಿ ಭಜನಾ ತರಬೇತಿ ತರಗತಿ

Advt_Headding_Middle

 

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಮುರುಳ್ಯ ಘಟಕ ವತಿಯಿಂದ ಭಜನಾ ತರಬೇತಿಯು ಸೆ. 03 ರಂದು ಭಜನಾ ತರಬೇತುದಾರ ಜಯರಾಮ ಡಿ ದುಗಲಡ್ಕ ಇವರ ನೇತೃತ್ವದಲ್ಲಿ ಸುಳ್ಯ ಆನಂದ ಪೂಜಾರಿಯವರ ಮನೆಯಲ್ಲಿ ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ಮತ್ತು ಯೋಗ ಪಟುಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು. ಭಜನೆಯ ಉದ್ದೇಶ, ತಾಳ, ಹಾಡುಗಾರಿಕೆ ಇತರ ವಿಷಯಗಳ ಕುರಿತಾಗಿ ತರಬೇತುದಾರರು ತಿಳಿಸಿದರು. ಯೋಗಗುರು ಸಂತೋಷ್ ಮುಂಡಕಜೆ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.