ಐವರ್ನಾಡು : ಸಾಂಸ್ಕೃತಿಕ ಕಲಾ ವೇದಿಕೆ ಸಭೆ

Advt_Headding_Middle

 

ಕಲಾಸಕ್ತರಿಗೆ ತರಬೇತಿಗೆ ಚಿಂತನೆ

ಐವರ್ನಾಡು ಸಾಂಸ್ಕೃತಿಕ ಕಲಾವೇದಿಕೆಯ ಸಭೆಯು ಸೆ.2 ರಂದು ಐವರ್ನಾಡಿನ ಪಲ್ಲತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲರವರು ಅಧ್ಯಕ್ಷತೆ ವಹಿಸಿದ್ದರು.

ಚಂದ್ರ ಕೋಲ್ಚಾರ್ ಪ್ರಾಸ್ತಾವಿಕ ಮಾತನಾಡಿದರು.
ಕಲಾಸಕ್ತರಿಗೆ ತರಬೇತಿ ನೀಡುವುದು.
ಡ್ಯಾನ್ಸ್ ತರಬೇತಿ,ಕೇರಳ ಚೆಂಡೆ,ಇನ್ನಿತರ ನೃತ್ಯ ತರಬೇತಿ ನೀಡುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಗಣಪತಿ ಭಟ್ ಖಂಡಿಗೆಮೂಲೆ, ಅಂಬಿಕಾ ಪ್ರಸಾದ್ ನೂಜಾಲು, ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ, ದೇವಸ್ಥಾನದ ವ್ಯ.ಸ.ಸದಸ್ಯ ವಸಮನ ಗೌಡ ಕೋಂದ್ರಮಜಲು, ಉಮೇಶ್ ಮಾಸ್ತರ್ ಪಲ್ಲತ್ತಡ್ಕ, ಸನತ್ ಬರೆಮೇಲು, ರಾಧಾಕೃಷ್ಣ ಚಾಕೋಟೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.