ಮೂರು ಗ್ಲೋಬಲ್ ವರ್ಲ್ಡ್ ದಾಖಲೆ ಪಡೆದ ನಿಶ್ಚಲ್ ಕೆ.ಜೆ.

Advt_Headding_Middle

 

ವತಿಯಿಂದ ಆಯೋಜಿಸಿದ ‘ಗ್ಲೋಬಲ್ ವರ್ಲ್ಡ್ ರೆಕಾರ್ಡ್’ನಲ್ಲಿ ನಿಶ್ಚಲ್ ಕೆ.ಜೆ ಯೋಗಾಸನ ವಿಭಾಗದಲ್ಲಿ ಒಂದು ನಿಮಿಷದಲ್ಲಿ ಐದು ಆಸನ ಮಾಡಿ ದಾಖಲೆ ಮಾಡಿದ್ದಾರೆ.
ಇದು ಜು.೨೦ರಂದು ನಡೆಯಿತು ಹಾಗೂ ಜು.೨೩ರಂದು ಐದು ನಿಮಿಷದಲ್ಲಿ ಐದು ಆಸನ ಮಾಡಿ ಇನ್ನೊಂದು ದಾಖಲೆ ಮಾಡಿದ್ದಾರೆ ಹಾಗೂ ಜು.೨೦ರಂದು ತಮಿಳುನಾಡಿನ School Games Development Foundation ನವರು ಆಯೋಜಿಸಿದ “ABDUL KALAM WORLD RECORD”ನಲ್ಲಿ ಒಂದು ಆಸನವನ್ನು ಐದು ನಿಮಿಷ ಹಿಡಿತದಲ್ಲಿಟ್ಟುಕೊಂಡು ದಾಖಲೆ ಮಾಡಿದ್ದಾರೆ.
ಈತ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಪೆರಾಜೆ ಕರೆಂಬಿ ಮನೆಯ ಇಂಜಿನಿಯರ್ ಜನಾರ್ಧನ ಗೌಡ ಹಾಗೂ ಜ್ಯೋತಿ ದಂಪತಿಯ ಪುತ್ರ. ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.