Breaking News

ಅಡ್ಪಂಗಾಯ ಶಾಲಾ ಎಸ್.ಡಿ.ಎಂ.ಸಿ ರಚನೆ

Advt_Headding_Middle

ಅಜ್ಜಾವರ ಗ್ರಾಮದ ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ಯನ್ನು ಆ.23ರಂದು ರಚಿಸಲಾಯಿತು.


ಅಧ್ಯಕ್ಷರಾಗಿ ಉದ್ಯಮಿ ಎ.ಬಿ. ಆಶ್ರಫ್ ಸ ಅದಿ, ಉಪಾಧ್ಯಕ್ಷರಾಗಿ ಶ್ರೀಮತಿ ತೇಜಸ್ವಿನಿ ಪ್ರಶಾಂತ್ ಮುಡೂರು, ಸದಸ್ಯರುಗಳಾಗಿ ಚಂದ್ರಕಲಾ, ರಾಜೇಶ, ಬೇಬಿ ಕುಮಾರ್, ರೇಣುಕಾ, ಜಯರಾಮ, ಅಬೂಬಕ್ಕರ್, ಅಬ್ದುಲ್ ಹಮೀದ, ಅಬ್ಬಾಸ, ಉಮ್ಮರ್, ಉಮಾವತಿ, ಪ್ರೀಯ, ಕವಿತ, ರಮ್ಲಾ, ಮಿಸ್ರಿಯಾ, ಫಾತಿಮಾ, ರಮೇಶ್ ಎಸ.ಆರ್. ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಗಂಧಿ ಎ., ಆರೋಗ್ಯ ಕಾರ್ಯಕರ್ತೆ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಆಯ್ಕೆಯಾದರು. ನಾಮ ನಿರ್ದೇಶಿತ ಸದಸ್ಯರಾಗಿ ಸ್ಥಳೀಯ ಜನಪ್ರತಿನಿಧಿ ರಾಹುಲ್ ಅಡ್ಪಂಗಾಯ, ಸಹಶಿಕ್ಷಕಿ ರಾಜೀವಿ ಎ., ಶಾಲಾ ವಿದ್ಯಾರ್ಥಿ ನಾಯಕ ಗಗನ್ ಕೆ. ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.