ಶರತ್ ನೀರ್ಕಜೆ ನಿರ್ದೇಶನದಲ್ಲಿ ಕಿರುಚಿತ್ರ

Advt_Headding_Middle

ಶರತ್ ನೀರ್ಕಜೆ ನಿರ್ದೇಶನದ ಹೊಸ ಕಿರುಚಿತ್ರ ತಯಾರಾಗುತ್ತಿದ್ದು ಈ ಕಿರುಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಸೆ.೫ರಂದು ಪೆರುವೋಡಿ ಶ್ರೀವಿಷ್ಣುಮೂರ್ತಿ ದೇವಾಲಯದಲ್ಲಿ ಸಂಜೆ ಬಿಡುಗಡೆಗೊಳ್ಳಲಿದೆ . ಶರತ್ ನೀರ್ಕಜೆ ಅವರು ತಮ್ಮ ಕಥೆಯನ್ನು ತಾವೇ ನಿರ್ದೇಶನ ಮಾಡಿದ್ದು ಈ ಚಿತ್ರದ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ನಿತಿನ್ ಕಾನವು ಮಾಡಿದ್ದು ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸಾಯಿಶ್ರುತಿ ಪಿಲಿಕಜೆ ಮತ್ತು ಪೂರ್ವ ಗೌಡ ಕಾಣಿಸಿಕೊಳ್ಳಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.