ಸುಳ್ಯ ಲಯನ್ಸ್  ಕ್ಲಬ್ ನಲ್ಲಿ ಕೋವಿಡ್ ಲಸಿಕಾ ಶಿಬಿರ

Advt_Headding_Middle

 

 

ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಇಲಾಖೆ ದ. ಕ ಮಂಗಳೂರು, ಲಯನ್ಸ್ ಕ್ಲಬ್ ಸುಳ್ಯ ಹಾಗೂ ನಗರ ಪಂಚಾಯತ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಸೆ. ೧ರಂದು ಸುಳ್ಯ ನಗರದ ವರ್ತಕರಿಗಾಗಿ ಕೋವಿಡ್ -೧೯ ಲಸಿಕಾ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ ಅಧ್ಯಕ್ಷ ಲ| ಆನಂದ ಪೂಜಾರಿ ಯವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವರ್ತಕರು ಸಾರ್ವಜನಿಕರು ಹಾಗೂ ಲಯನ್ಸ್ ಕ್ಲಬ್ ನ ಸದಸ್ಯರು ಸೇರಿ ಒಟ್ಟು 355  ಮಂದಿ ಲಸಿಕೆಯನ್ನು ಪಡೆದುಕೊಂಡರು. ಈ ಸಂದರ್ಭ ಲ| ಎಂ.ಬಿ. ಸದಾಶಿವ , ಕಾರ್ಯದರ್ಶಿ ರಮಿತಾ ಜಯರಾಮ, ಖಜಾಂಜಿ ರಾಮಚಂದ್ರ ಎಮ, ರಾಮಕೃಷ್ಣ ರೈ, ಎಮ್ .ಎಮ್ .ತಮ್ಮಯ್ಯ ಹಾಗೂ ಲಯನ್ಸ್ ಸದಸ್ಯರು ಭಾಗವಹಿಸಿದರು. ಆರೋಗ್ಯ ಸಹಾಯಕಿಯರು ಮತ್ತು ಇಲಾಖೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.