Breaking News

ಸುಳ್ಯ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕರಾಗಿ ಯಶೋಧ ಜಿ.

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕರಾಗಿ ಯಶೋಧ ಜಿ.ರವರು ಆ. 18 ರಂದು ಅಧಿಕಾರ ಸ್ವೀಕರಿಸಿದ್ದಾರೆ.

1996ರಲ್ಲಿ ಸುಳ್ಯ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸಲು ಆರಂಭಿಸಿದ ಇವರು, ನಂತರ ಪುತ್ತೂರು ಅಂಚೆ ಕಚೇರಿ, ಸುಳ್ಯದ ಕುರುಂಜಿಭಾಗ್ ಅಂಚೆ ಕಚೇರಿ, ಬೆಳ್ಳಾರೆ ಅಂಚೆ ಕಚೇರಿ, ಅರಂತೋಡು ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
2019 ರಲ್ಲಿ ದೊಡ್ಡತೋಟ ಅಂಚೆ ಕಚೇರಿಗೆ ಅಂಚೆ ಪಾಲಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಬಳಿಕ ಅಲ್ಲಿ ಸುಮಾರು 2ವರ್ಷಗಳ ಕಾಲ ಕರ್ತವ್ಯ ದಲ್ಲಿದ್ದರು.
ಇದೀಗ ಸುಳ್ಯ ಅಂಚೆ ಕಚೇರಿಯಲ್ಲಿ ಆ. 18ಕ್ಕೆ ಮುಖ್ಯ ಅಂಚೆ ಪಾಲಕರಾಗಿ ಅಧಿಕಾರ ಸ್ವೀಕರಿಸಿzರೆ.

ಇವರು ಮೂಲತಃ ಆಲೆಟ್ಟಿ ಗ್ರಾಮದ ಕಾಪುಮಲೆಯ ಹರಿಪ್ರಸಾದ್ ಕಾಪುಮಲೆಯವರ ಧರ್ಮಪತ್ನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.