ಚಿಕ್ಮುಳಿ : ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

Advt_Headding_Middle

 

 

ಗುತ್ತಿಗಾರು ಗ್ರಾಮದ ಚಿಕ್ಮುಳಿ ಸೂರಪ್ಪ ಕಾಯರ ಎಂಬವರ ಮನೆ ಮೇಲೆ ಹುಲುವೆ ಮತ್ತು ರಬ್ಬರ್ ಮರಗಳು ಬಿದ್ದು ಮನೆ ಸಂಪೂರ್ಣ ನಾಶವಾದ ಘಟನೆ
ಇಂದು ಬೆಳಗಿನ ಜಾವ ( ಸೆ. 5) ನಡೆದಿದೆ.

ಸೂರಪ್ಪ ಕಾಯರರವರು ಟ್ಯಾಪಿಂಗ್ ಗೆ ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ಮಕ್ಕಳು ಸೇರಿದಂತೆ ಅವರ ಪತ್ನಿ ಅದೃಷ್ಟವಶಾತ್ ಪಾರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.