ಪಂಜ : ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ : ಅಧ್ಯಕ್ಷರ ಹೇಳಿಕೆ

Advt_Headding_Middle

” ಪಂಜ ಗ್ರಾಮ ಪಂಚಾಯತ್ ನ 15 ನೇ ಹಣಕಾಸಿನ ಅನುದಾನದಲ್ಲಿ ತಮ್ಮ ವಾರ್ಡಿಗೆ ಅನುದಾನ ನೀಡದೆ ತಾರತಮ್ಯ ಮಾಡಿರುವುದಾಗಿ ಕೆಲವು ಸದಸ್ಯರು ಆರೋಪಿಸಿರುವುದು ಸರಿಯಲ್ಲ. ನಾವು ಯಾವುದೇ ತಾರತಮ್ಯ ಮಾಡಿಲ್ಲ ” ಎಂದು ಪಂಜ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ದೇರಾಜೆ ತಿಳಿಸಿದ್ದಾರೆ.
” ಆಕ್ಷೇಪ ಮಾಡಿದ ಸದಸ್ಯರುಗಳಾದ ಲಕ್ಷ್ಮಣ ಗೌಡ ಬೊಳ್ಳಾಜೆ ಮತ್ತು ಶ್ರೀಮತಿ ಮಲ್ಲಿಕಾ ಇವರ ವಾರ್ಡಿನ 3 ಕಾಮಗಾರಿಗಳಿಗೆ ಅನುದಾನ ಇರಿಸಲಾಗಿದೆ. ಐವತ್ತೊಕ್ಲು ಗ್ರಾಮದ ನಾಗೋಡಿ – ಕೆರೆಮೂಲೆ ರಸ್ತೆಗೆ ಮೋರಿ ಅಳವಡಿಸುವುದಕ್ಕಾಗಿ 1,39,000 , ನಾಗೋಡಿ – ಬೊಳ್ಳಾಜೆ – ಖಂಡಿಗ – ಓಣಿಯಡ್ಕ ಪರಿಶಿಷ್ಟ ಪಂಗಡದವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ರೂ. 25 ಸಾವಿರ, ಬನ – ಕೆಬ್ಲಾಡಿ – ರಸ್ತೆಗೆ ಮೋರಿ ಅಳವಡಿಸುವ ಕಾಮಗಾರಿಗೆ ರೂ.50 ಸಾವಿರ ಹೀಗೆ ಒಟ್ಟು 2,14,000 ರೂ ಗಳನ್ನು ಇರಿಸಲಾಗಿದೆ. ಹೀಗಿದ್ದರೂ ಅನುದಾನ ನೀಡಿಲ್ಲ ಎಂದು ಸತ್ಯಕ್ಕೆ ದೂರವಾದ ವಿಷಯವನ್ನು ಹೇಳಿದ್ದಾರೆ ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.