Breaking News

ಕರಮುಗಿದು.. ಶಿರ ಬಾಗಿ ಕಾಯ ಮಾಡಿಹೆನು…

Advt_Headding_Middle

 

ದೊಡ್ಡತೋಟ ಭಜನಾ ಮಂದಿರದಲ್ಲಿ ಭಜಕರಿಂದ ಶ್ರಮಸೇವೆ

ಬೀಳುವ ಹಂತಕ್ಕೆ ತಲುಪಿ, ಮಂದಿರದ ಸುತ್ತಮುತ್ತಲೆಲ್ಲಾ ಗಿಡ ಗಂಟೆಗಳು ಬೆಳೆದಿದ್ದ ದೊಡ್ಡತೋಟ ದ ಶ್ರೀರಾಮ ಭಜನಾ ಮಂದಿರವನ್ನು ಊರವರು ಸಭೆ ಸೇರಿ ಶ್ರಮದಾನ ಹಾಗೂ ವಾರದ ಭಜನೆ ಯನ್ನು ಆರಂಭಿಸು ನಿರ್ಧಾರ ಮಾಡಿದ್ದರು. ಅದರಂತೆ ಭಜನಾ ಸಮಿತಿಯನ್ನು ಮಾಡಿದ್ದರು.
ಇಂದು ದೊಡ್ಡತೋಟದ ಶ್ರೀರಾಮ ಭಜನಾ ಮಂದಿರದಲ್ಲಿ ಭಜಕರಿಂದ ಹಾಗೂ ಊರವರಿಂದ ಮೊದಲ ಶ್ರಮ ಸೇವೆಯು ನಡೆಯಿತು. ಈ ಸಂದರ್ಭ ಭಜನಾ ಮಂದಿರವನ್ನು ತಾತ್ಕಾಲಿಕ ದುರಸ್ಥಿ ಮಾಡಿ, ಗಿಡಗಂಟೆಗಳನ್ನು ಕಡಿದು ಸ್ವಚ್ಚಗೊಳಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.