ನ್ಯೂಯಾರ್ಕ್ ವಕೀಲರ ಸಂಘದ “ಮಾನವ ಹಕ್ಕು ಸಂರಕ್ಷಣಾ ಸಮಿತಿ” ಅಧ್ಯಕ್ಷೆಯಾಗಿ ರಮ್ಯಾಜವಾಹರ್ ಕುಡೆಕಲ್ಲು

Advt_Headding_Middle

 

 

ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಕಾನೂನು ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ರಮ್ಯಾಜವಾಹರ್ ಕುಡೆಕಲ್ಲು ರವರು ನ್ಯೂಯಾರ್ಕ್ ವಕೀಲರ ಸಂಘದ ಮಾನವ ಹಕ್ಕು ಸಂರಕ್ಷಣಾ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾರೆ. ಇತಿಹಾಸದಲ್ಲಿ ಮಹಿಳೆಯರಿಗೆ ಹಾಗೂ ಕಿರಿಯ ಸದಸ್ಯರಿಗೆ ಈ ಸ್ಥಾನ ಲಭಿಸಿರುವುದು ಪ್ರಥಮ. ಈಕೆ ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ದಿ.ಜವಾಹರ್ ಮತ್ತು ಡಾ.ಅಮಿತಾ ದಂಪತಿಯ ಪುತ್ರಿ. ಪ್ರಸ್ತುತ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.