ಸುಳ್ಯದ ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ನಲ್ಲಿ ಆನ್ ಲೈನ್ ಮುಖಾಂತರ ಶಿಕ್ಷಕರ ದಿನಾಚರಣೆ

Advt_Headding_Middle

 

 

ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ನ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಧಾ ಬಾಪಟ್, ನಿವೃತ್ತ ಪ್ರೊಫೆಸರ್ ಹಾಗೂ ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ನ ನಿರ್ದೇಶಕ ಶುಭಕರ ಬಿ.ಸಿ. ಕಾರ್ಯದರ್ಶಿ ಮತ್ತು ಶಿಕ್ಷಕರಾದ ಶ್ರೀಮತಿ ಗೀತಾಂಜಲಿ ಟಿ.ಜಿ. ಉಪಸ್ಥಿತರಿದ್ದರು ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ತನ್ಮಯಿ ಹೆಗಡೆ ಸ್ವಾಗತಿಸಿ, ಡಿಂಪಲ್ ವಂದಿಸಿದರು. ಶ್ರುತರಾಜ್ ಮತ್ತು ರಿಯಾ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.