ಮಹಮ್ಮದಾಲಿ ಎಣ್ಮೂರು ಎಎಸ್ಐ ಯಾಗಿ ಬಡ್ತಿ

Advt_Headding_Middle

 

ಸುಳ್ಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ಕೆಲವು ದಿನಗಳ ಹಿಂದೆ ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದ ಮಹಮ್ಮದ್ ಆಲಿ ಎಣ್ಮೂರು ಎ ಎಸ್ಐ ಆಗಿ ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಗೆ ಮುಂಬಡ್ತಿಗೊಂಡು ವರ್ಗಾವಣೆಗೊಂಡಿದ್ದಾರೆ.
ಅವರು ಎಣ್ಮೂರು ಗ್ರಾಮದ ಗುತ್ತಿಗೆ ಮನೆಯ ದಿ.ಕುಂಞಿಪ್ಪ ಹಾಗೂ ದಿ.ಕುಂಚಿಮ್ಮಾ ದಂಪತಿಗಳ ಪುತ್ರ ರಾಗಿದ್ದು ಇವರು ಮಂಗಳೂರು ಕಡಬದಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ನಂತರ ಪುತ್ತೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನಂತರ ಸುಳ್ಯಕ್ಕೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಇವರು ಕಡಬಕ್ಕೆ ವರ್ಗಾವಣೆಗೊಂಡಿದ್ದು ಇದೀಗ ಆಗಸ್ಟ್ 30ರಂದು ಪುತ್ತೂರು ಸಂಪ್ಯ ಠಾಣೆಗೆ ಎ ಎಸ್ ಐ ಆಗಿ ಬಡ್ತಿ ಗೊಂಡ ಆದೇಶ ಬಂದಿರುತ್ತದೆ ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.