ಇನ್ನರ್ ವೀಲ್ ಕ್ಲಬ್ ಸುಳ್ಯ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಣೆ

Advt_Headding_Middle

ಇನ್ನರ್ ವೀಲ್ ಕ್ಲಬ್ ಸುಳ್ಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕ್ಲಬ್ ನ ವತಿಯಿಂದ ಶಿಕ್ಷಕಿ ಶ್ರೀಮತಿ ಉಷಾ ಪೇರಾಲು ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಪೂಜಾ ಸಂತೋಷ್, ಕಾರ್ಯದರ್ಶಿ ಶ್ರೀಮತಿ ವಿನುತಾ ಶೇಟ್, ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಜಯಮಣಿ ಮಾಧವ, ಕೋಶಾಧಿಕಾರಿ ಶ್ರೀಮತಿ ನಯನಾ ಹರಿಪ್ರಸಾದ್, ಕ್ಲಬ್ ಎಡಿಟರ್ ಡಾ. ಹರ್ಷಿತಾ ಪುರುಷೋತ್ತಮ್,ಸಿ ಸಿ ಸಿ ಶ್ರೀಮತಿ ಆಶಿತ ಕೇಶವ್, ವೆಬ್ ಸೈಟ್ ಆರ್ಗಾನೈಸರ್ ಶ್ರೀಮತಿ ಯೋಗಿತಾ ಗೋಪಿನಾಥ್, ನಿರ್ದೇಶಕರಾದ ಶ್ರೀಮತಿ ಶಶಿಕಲಾ ಹರಪ್ರಸಾದ್, ಶ್ರೀಮತಿ ಸುಮಂಗಲ ರವಿರಾಜ್, ಸದಸ್ಯರಾದ ಶ್ರೀಮತಿ ಸವಿತಾ ನಾರ್ಕೋಡ್, ಶ್ರೀಮತಿಮಂಜುಳಾ ರಾಮಚಂದ್ರ, ಶ್ರೀಮತಿ ಶಶಿಕಲಾ ನಾಯರ್, ಶ್ರೀಮತಿ ಧನಲಕ್ಷಿ ಕುದ್ಪಾಜೆ, ಶ್ರೀಮತಿ ಲತಾ ರೈ, ಶ್ರೀಮತಿ ಮಧುರ ಜಗದೀಶ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.