ಅಪಘಾತ ಆರೋಪಿ ದೋಷಮುಕ್ತಿ

Advt_Headding_Middle

ಸುಳ್ಯದ ವಿಷ್ಣು ಸರ್ಕಲ್ ಬಳಿ ರಾಜ್ಯ ಹೆದ್ದಾರಿ ಯಲ್ಲಿ ಲಾರಿ ಹಾಗು ಮೋಟಾರು ಬೈಕ್ ನಡುವೆ ನಡೆದ ವಾಹನ ಅಪಘಾತದಲ್ಲಿ ಸಂಪಾಜೆಯ ಬೈ ಕ್ ಸವಾರ ಗಿರೀಶ್ ಎಂಬವರು ಮೃತ ಪಟ್ಟಿದ್ದು, ಈ ಬಗ್ಗೆ ಸುಳ್ಯ ಪೋಲಿಸರು ಚಾಲಕ ಕುಶಾಲನಗರದ ಸಯ್ಯದ್ ಅಲವಿ ಎಂಬವರ ವಿರುದ್ಧ ಕೇಸು ದಾಖಲಿಸಿ ದೋಷಾರೋಪ ಪಟ್ಟಿಯನ್ನು ಸುಳ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ನ್ಯಾಯಿಕ ದಂಢಾಧಿಕಾರಿಯವರಾದ ನ್ಯಾಯಾಧೀಶ ಸೋಮಶೇಖರ ಇವರು ಈ ಪ್ರಕರಣದ ವಿಚಾರಣೆ ನಡೆಸಿ ಅಭಿಯೋಜನೆ ಕಡೆಯಿಂದ ಆರೋಪಿಯ ಅಪರಾಧವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಿಸಿ ಆರೋಪಿಯನ್ನು ದೋಷಮುಕ್ತ ಗೊಳಿಸಿ ಆದೇಶಿಸಿದೆ.

ಆರೋಪಿ ಪರ ಪುತ್ತೂರಿನ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು ಹಾಗು ವಿನೋದ್ ಕೆ ಇವರುಗಳು ವಾದಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.