ಪಂಜ ಲಯನ್ಸ್ ಕ್ಲಬ್ ವತಿಯಿಂದ ಗುರುವಂದನಾ ಕಾರ್ಯಕ್ರಮ

Advt_Headding_Middle

ಶಿಕ್ಷಕರ ದಿನಾಚರಣೆ ಅಂಗವಾಗಿ ಪಂಜ ಲಯನ್ಸ್ ಕ್ಲಬ್ ವತಿಯಿಂದ ಗುರುವಂದನಾ ಕಾರ್ಯಕ್ರಮ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಸಭಾಂಗಣದಲ್ಲಿ ಸೆ.06 ರಂದು ನಡೆಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಲ.ಸೀತಾರಾಮ ಕುದ್ವ ಹಾಗೂ ಶ್ರೀಮತಿ ಗಿರಿಜಾ ಕೆದಿಲ ರವರನ್ನು ಲ.ಶ್ರೇಯಾಂಶ್ ಕುಮಾರ್ ಶೆಟ್ಟಿಮೂಲೆ ರವರು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಕುಮಾರಸ್ವಾಮಿ ಕೆ.ಎಸ್., ಕಾರ್ಯದರ್ಶಿ ರಾಜೇಶ್ ರೈ, ಖಜಾಂಜಿ ಬಾಲೀಶ್ ಪಳಂಗಾಯ ಉಪಸ್ಥಿತರಿದ್ದರು. ಇದೇ ಸಂದರ್ಭ ಕ್ಲಬ್‌ನ ಸದಸ್ಯ ಶಿಕ್ಷಕರನ್ನು ಹಾಗೂ ಇತ್ತೀಚೆಗೆ ಜಿಲ್ಲಾ ಪ್ರಶಸ್ತಿ ಸ್ವೀಕರಿಸಿದ ಕ್ಲಬ್‌ನ ಸದಸ್ಯರಾದ ಲ.ಜಾಕೆ ಮಾಧವ ಗೌಡ, ಲ. ಸುರೇಶ್ ನಡ್ಕ, ಲ. ಬಾಲಕೃಷ್ಣ ಗೌಡ ಮೂಲೆಮನೆ, ಲ.ನೇಮಿರಾಜ್ ಪಲ್ಲೋಡಿ, ಲ.ಶಶಿಧರ ಪಳಂಗಾಯ, ಲ.ಡಾ.ಪ್ರಕಾಶ್ ಡಿಸೋಜಾ, ಲ.ಕುಮಾರಸ್ವಾಮಿ ಕೆ.ಎಸ್., ಲ.ತುಕಾರಾಮ್ ಏನೆಕಲ್ಲುರವರನ್ನು ಗೌರವಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.