Breaking News

ಸಂಪಾಜೆ : ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ

Advt_Headding_Middle

 

ಸಂಪಾಜೆ ಗ್ರಾಮ ಪಂಚಾಯತ್, ರಾಜರಾಂಪುರ ಅಂಗನವಾಡಿ ನೇತೃತ್ವದಲ್ಲಿ ಪೋಷನ್ ಅಭಿಯಾನ ಅಡಿಯಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮ ಹಾಗೂ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಅಂಗನವಾಡಿ ಮಕ್ಕಳ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ ಮಾಹಿತಿಯನ್ನು ನೀಡಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗ್ರಾಮ ಪಂಚಾಯತ್ ಮೂಲಕ ದೊರಕುವ ಸವಲತ್ತುಗಳು, ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಎಸ್ ಕೆ. ಹನೀಫ್, ಅನುಪಮಾ, ಸಜ್ಜನ ಪ್ರತಿಷ್ಠಾನ ಇದರ ರಹೀಮ್ ಬೀಜದಕಟ್ಟೆ ಬಹುಮಾನ ವಿತರಣೆ ಮಾಡಿದರು ಆಶಾ ಕಾರ್ಯಕರ್ತೆ ಮೊಹನಂಗಿ, ಹಾಗೂ ಊರವರು ಉಪಸ್ಥಿತರಿದ್ದರು ವಿವಿಧ ಬಗೆಯ, ಪೌಷ್ಟಿಕ ಆಹಾರ ತಿನಸುಗಳು ಸಂಗಟಿಸಲಾಗಿತ್ತು ಅಂಗನವಾಡಿ ಕಾರ್ಯಕರ್ತೆ ಜಯಂತಿ ಸರ್ವರನ್ನು ಸ್ವಾಗತಿಸಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.