ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇನ್‌ವರ್ಟರ್ ಕೊಡುಗೆ

Advt_Headding_Middle

 


ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸುಳ್ಯದ ಕುರು೦ಜಿಭಾಗ್‌ನಲ್ಲಿರುವ ಪ್ರಸಿದ್ದ ಇಲೆಕ್ಟ್ರಾನಿಕ್ಸ್ ಮಳಿಗೆಯಾದ ನ೦ದ ಇಲೆಕ್ಟ್ರಾನಿಕ್ಸ್ ಇದರ ಮಾಲಕರಾದ ಸತ್ಯಾನ೦ದ ಕುರು೦ಜಿ ಇವರು ಸುಮಾರು ಇಪ್ಪತ್ತೈದು ಸಾವಿರ ಮೌಲ್ಯದ ಇನ್‌ವರ್ಟರ್ ಹಾಗೂ ಬ್ಯಾಟರಿಯನ್ನು ದೇವಳಕ್ಕೆ   ಸಮರ್ಪಿಸಿದರು.
ಈ ಸ೦ದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ಸದಸ್ಯರಾದ ಎ.ಜಿ.ಉಮಶ೦ಕರ ಅಡ್ಯಡ್ಕ, ಸತ್ಯಾನ೦ದ ಕುರು೦ಜಿ ಹಾಗೂ ಮನೆಯವರು, ದೇವಳದ ವ್ಯವಸ್ಥಾಪಕರಾದ ಆನ೦ದ ಕಲ್ಲಗದ್ದೆ ಮತ್ತು ಅರ್ಚಕ ವರ್ಗ ಹಾಗೂ ಸಿಬ್ಬ೦ದಿ ವರ್ಗ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.