ಓಂ ಶಕ್ತಿ ಹೋಸ್ ಮೇಕರ್ಸ್ ಶುಭಾರಂಭಗೊಂಡಿದೆ

Advt_Headding_Middle

 

ಶ್ರೀ ವೆಂಕಟರಮಣ ಟವರ್ಸ್ ಬಿಲ್ಡಿಂಗ್ ನಲ್ಲಿ ಜಗದೀಶ್ ಸುಳ್ಯ ಮಾಲಕತ್ವದ ಓಂ ಶಕ್ತಿ ಹೋಸ್ ಮೇಕಸ್೯ ಶುಭಾರಂಭಗೊಂಡಿದೆ.
ಉದ್ಘಾಟನೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ ಹಾಗೂ ವೆಂಕಟರಮಣ ಸೊಸೈಟಿಯ ಅಧ್ಯಕ್ಷರಾದ ಪಿ.ಸಿ.ಜಯರಾಮಂ ನೆರವೇರಿಸಿದರು.

ನಮ್ಮಲ್ಲಿ ಜೆ.ಸಿ.ಬಿ,ಹಿಟಾಚಿ,ಟಿಪ್ಪರ್,ಬೋರ್ ವೆಲ್ಸ್,ಕ್ರಿಂಪಿಗ್ ಪೈಪ್ ಗಳು ಹಾಗೂ ಜೆ.ಸಿ.ಬಿ‌ ಮತ್ತು ಹಿಟಾಚಿಯ ಎಲ್ಲಾ ಬಿಡಿಭಾಗಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.ಈ ಸಂಧರ್ಭದಲ್ಲಿ ವೆಂಕಟರಮಣ ಸೊಸೈಟಿಯ ನಿರ್ದೇಶಕರಾದ
ಕೆ.ಸಿ.ನಾರಾಯಣ ಗೌಡ,ರಾಜೇ ಗೌಡ ಲಕ್ಷ್ಮಮ್ಮ,ಕೇಶವ ಗೌಡ ಲಕ್ಷ್ಮಮ್ಮ,ಮಲ್ಲೇಶ್ ಬೆಟ್ಟಂಪಾಡಿ,ವಿಜಯ್ ವಾಲ್ತಾಜೆ,ಹಾಗೂ ವೆಂಕಟರಮಣ ಸೊಸೈಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.