ದಾಸನಕಜೆ: ಧರ್ಮಸ್ಥಳ ಗ್ರಾ.ಯೋಜನೆಯಿಂದ ಜನಮಂಗಲ ಯೋಜನೆಯಡಿ ವಾಟರ್ ಬೆಡ್ ವಿತರಣೆ

Advt_Headding_Middle

ಶ್ರೀ ಧರ್ಮಸ್ಥಳ ಗ್ರಾ. ಯೋಜನೆಯ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಒಕ್ಕೂಟದ ವತಿಯಿಂದ ಜನಮಂಗಲ ಯೋಜನೆಯಡಿ ದಾಸನಕಜೆ ಭಾಸ್ಕರ ಎಂಬವರಿಗೆ ವಾಟರ್‌ಬೆಡ್ ವಿತರಿಸಲಾಯಿತು. ಭಾಸ್ಕರ್‌ರವರು ರಿಕ್ಷಾ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿಯೇ ಮಲಗಿದ್ದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಟರ್‌ಬೆಡ್ ವಿತರಣೆ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾ. ಯೋಜನೆ ದೊಡ್ಡತೋಟ ವಲಯದ ಅಧ್ಯಕ್ಷ ಭಾಸ್ಕರ್ ರಾವ್ ಚೆನ್ನಡ್ಕ, ಸೇವಾಪ್ರತಿನಿಧಿ ಶ್ರೀಮತಿ ಸವಿತಾ ಕಂದೂರು, ಸೇವಾಪ್ರತಿನಿಧಿ ಚೈತ್ರ ಬೊಮ್ಮಾರು ಹಾಗೂ ಲಕ್ಷ್ಮಣ ಬೊಳ್ಳಾಜೆ, ಸೀತಾರಾಮ ಚೆನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.