ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ಸುಳ್ಯ ಕೋಚಿಂಗ್ ಸೆಂಟರ್ ಶುಭಾರಂಭ

Advt_Headding_Middle

 

ಲೀವಿಸ್ ಕಾಸ್ಟಲ್ ಬಿಲ್ಡಿಂಗ್ ನಲ್ಲಿ ಶುಭಕರ್ ಬೊಳುಗಲ್ಲು ಹಾಗೂ ನಿರ್ದೇಶಕರಾದ ಗೀತಾಂಜಲಿ.ಟಿ.ಜಿ ಮಾಲಕತ್ವದ ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ಸುಳ್ಯ ಕೋಚಿಂಗ್ ಸೆಂಟರ್ ಸೆ.೯ ರಂದು ಶುಭಾರಂಭಗೊಂಡಿದೆ.ಉದ್ಘಾಟನೆಯನ್ನು ನಗರ ಪಂಚಾಯತ್ ನ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕನೆರವೇರಿಸಿದರು.ಒಂದರಿಂದ ಹತ್ತನೇ ತರಗತಿಯವರಿಗೆ ಕೋಚಿಂಗ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್ ಕ್ಲಾಸ್,ಡ್ರಾಯಿಂಗ್ ಕ್ಲಾಸ್
ಸ್ಪರ್ಧಾತ್ಮಕಪರೀಕ್ಷೆಗಳಿಗೆ,ಪೋಷಕರಿಗೆ ಹಾಗೂ ಶಿಕ್ಷಕರಿಗೆ
ಓರಿಯೆಂಟೇಶನ್ ಕಾರ್ಯಕ್ರಮ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.ಈ ಸಂಧರ್ಭದಲ್ಲಿ ಎನ್.ಎಂ.ಸಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಪ್ರಭಾಕರ ಶಿಶಿಲ,ಸುಳ್ಯ ತಾಲೂಕು ಬಾರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ,ಅಂಜಲಿ ಅಕಾಡೆಮಿಯ ಅಧ್ಯಕ್ಷರಾದ ಶುಭಕರ ಬಿ.ಸಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.