Breaking News

ಸುಳ್ಯ ತಾಲೂಕಿನಲ್ಲಿ ಇಂದು 13 ಕೊರೋನಾ ಪಾಸಿಟಿವ್

Advt_Headding_Middle

 

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 13 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಗುತ್ತಿಗಾರಿನಲ್ಲಿ 2, ಮಂಡೆಕೋಲಿನಲ್ಲಿ 3, ಪೆರುವಾಜೆಯಲ್ಲಿ 1, ಮರ್ಕಂಜದಲ್ಲಿ 1, ಅಮರಪಡ್ನೂರುನಲ್ಲಿ 2, ಏನೆಕಲ್ಲಿನಲ್ಲಿ 1, ಅಮರಮುಡ್ನೂರಿನಲ್ಲಿ 1, ಅಜ್ಜಾವರದಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈಗಿನ ಸಕ್ರಿಯ ಪ್ರಕರಣ ಗಳ ಸಂಖ್ಯೆ 111

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.