ಹರೀಶ್ಚಂದ್ರ ಕೋನಡ್ಕ ನಿಧನ

Advt_Headding_Middle

 

 

ಕೊಲ್ಲಮೊಗ್ರು ಗ್ರಾಮದ ಹರಿಶ್ಚಂದ್ರ ಕೋನಡ್ಕ ಸೆ.9 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಈ ಭಾಗದಲ್ಲಿ ಜೆಡಿಎಸ್ ನ ನಾಯಕರಾಗಿದ್ದರು . ಮೃತರು ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.