ದೀಕ್ಷಿತ್ ಕೆ.ಜೆ. ಕೊಪ್ಪಡ್ಕ ಇಂಡಿಯನ್ ನೇವಿಗೆ ಆಯ್ಕೆ

Advt_Headding_Middle

 

ಕಲ್ಮಕಾರು ಗ್ರಾಮದ ಕೊಪ್ಪಡ್ಕ ಮನೆತನದ ದೀಕ್ಷಿತ್ ಕೆ ಜೆ ಕೊಪ್ಪಡ್ಕ ಇಂಡಿಯನ್ ನೇವಿಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಒರಿಸ್ಸಾದ ಕುರ್ಡಾದ ಜಿಲ್ಲೆಯ ಚಿಕ್ಲದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತಿದ್ದಾರೆ. ಇವರು ಕಲ್ಮಕಾರಿನ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಒಂದರಿದ 5 ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದು, 6 ರಿಂದ 1೦ ನೇ ತರಗತಿ ವರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಂಜದಲ್ಲಿ ಶಿಕ್ಷಣ ಪಡೆದಿದ್ದು, ಪಿ ಯು ಶಿಕ್ಷಣವನ್ನು ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಸ್ಕೂಲ್, ಕಮ್ಮಾಜೆ, ಮಂಗಳೂರಿನಲ್ಲಿ ಪಡೆದಿದ್ದಾರೆ. ಪ್ರಸ್ತುತ ಎಸ್ ಡಿ ಎಂ ಉಜಿರೆಯಲ್ಲಿ ದ್ವಿತೀಯ ಬಿ ಎಸ್ಸಿ ಪದವಿ ಓದುತ್ತಿದ್ದಾರೆ. ಇವರು ಕಲ್ಮಕಾರು ಕೊಪ್ಪಡ್ಕ ಮನೆತನದ ಕೃಷಿಕ ಜಯರಾಮ ಕೆ.ಎಂ. ಮತ್ತು ಪದ್ಮಾವತಿ ದಂಪತಿಗಳ ಪುತ್ರ. ಸಹೋದರ ನಂದಿತ್ ಕೆ ಜೆ ಸುಳ್ಯ ಕೆವಿಜಿ ಐಟಿಐ ವಿದ್ಯಾರ್ಥಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.