ಪೈಚಾರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್‌ನ ಸಮಾಲೋಚನೆ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle

ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್.ಎ ಅಡ್ಕಾರ್, ಅಧ್ಯಕ್ಷರಾಗಿ ಆಶ್ರಪ್ ಪಿ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕನಕಮಜಲು

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪೋರಂ ಪೈಚಾರ್-ಅಡ್ಕಾರ್ ಇದರ ಸದಸ್ಯರ ಸಮಾಲೋಚನೆ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸುಳ್ಯದ ಪೈಚಾರಿನ ಸುಳ್ಯಕ್ಕಾರ್ಸ್ ಕಾಂಪೌಂಡ್ ನಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪುತ್ತೂರು ಜಿಲ್ಲಾ ನಿರ್ದೇಶಕರಾದ ಅಶ್ರಫ್ ಬಾವು ರವರು ಸಂಘಟನೆಯ ಕಾರ್ಯವೈಖರಿ ಕುರಿತು ಮಾಹಿತಿಯನ್ನ ನೀಡಿದರು, ಸಿದ್ದೀಕ್ ಕೂರ್ನಡ್ಕರವರು ಪ್ರಾಸ್ತಾವಿಕ ಭಾಷಣ ಮಾಡಿದರು.
SDPI ಸುಳ್ಯ ವಿಧಾನಸಭಾ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರು ಇದರ ಅಧ್ಯಕ್ಷರಾದ ಆರ್.ಬಿ ಬಶೀರ್ ಹಾಗೂ ಶಾಲಾಭಿವೃದ್ದಿ ಸಮಿತಿ Sಆಒಅ ಶಾಂತಿನಗರ ಶಾಲೆ ಅಧ್ಯಕ್ಷರಾದ
ನಝೀರ್ ಶಾಂತಿನಗರ ಪಾಪ್ಯುಲರ್ ಫ್ರಂಟ್ ದೇಶದಲ್ಲಿ ಅರೋಗ್ಯ ಸೇವೆಯಲ್ಲಿ ಮಾಡುವ ಕಾರ್ಯ ವೈಖರಿಯ ಬಗ್ಗೆ ಪ್ರಶಂಸಿ ತಮ್ಮ ಅನಿಸಿಕೆಯನ್ನ ವ್ಯಕ್ತ ಪಡಿಸಿದರು.ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಇಕ್ಬಾಲ್ ಕನಕಮಜಲು ರವರು ಮಾತನಾಡಿ ಪ್ರತಿ ನಿತ್ಯ ಸುಳ್ಯದಲ್ಲಿ ರಕ್ತದ ಕೊರತೆ ಉಂಟಾದಾಗ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ರಕ್ತ ನೀಡಲು ಸದಾ ಮುಂಚೂಣಿಯಲ್ಲಿರುತ್ತಾರೆ ಎಂದರು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು, ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಎಸ್.ಎ ಅಡ್ಕಾರ್, ಅಧ್ಯಕ್ಷರಾಗಿ ಆಶ್ರಪ್ ಪಿ, ಉಪಾಧ್ಯಕ್ಷರಾಗಿ ರಫೀಕ್ ಬಿ.ಎ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕನಕಮಜಲು, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಕೆ.ಪಿ, ಖಜಾಂಜಿಯಾಗಿ ನವಾಜ್ ಜಯನಗರ, ಸದಸ್ಯರಾಗಿ ಆಶ್ರಪ್ ಅಚ್ಚಪು, ಅಝರ್ ಸೋಣಂಗೇರಿ, ಅಸಿಫ್ ಅಡ್ಕಾರ್, ಆರ್.ಬಿ ಬಶೀರ್,ಹಾರಿಸ್ ಮೂಡೂರು, ಹಸೈನ್ ಪಿ.ಎ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ರಝಾಕ್ ಪೈಚಾರ್ ಸ್ವಾಗತಿಸಿ, ಮಿಸ್ಬಾಹ್ ಅಡ್ಕಾರ್ ವಂದಿಸಿ ಮಿರಾಝ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.