ಏನೆಕಲ್ಲು : ಪದ್ನಡ್ಕ ನವಗ್ರಾಮದ ಐದು ಮನೆಗಳಿಗೆ ವಿದ್ಯುತ್ ಸಂಪರ್ಕ

Advt_Headding_Middle

 

ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಏನೆಕಲ್ಲು ಗ್ರಾಮದ ಪದ್ನಡ್ಕ ನವಗ್ರಾಮ ಎಂಬಲ್ಲಿನ ಐದು ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಸೆ.9 ರಂದು ಕಲ್ಪಿಸಲಾಯಿತು.

ಹಲವು ವರ್ಷಗಳಿಂದ ಈ ಐದು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲು ತೊಡಕುಗಳಿದ್ದು ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಸೇರಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಆಗಿದೆ. ಏನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಾಂಕೇತಿಕವಾಗಿ ಭವಾನಿಶಂಕರ ಪೂಂಬಾಡಿ ಉದ್ಘಾಟಿಸಿದರು. ಈ ಸಂದರ್ಭ ಸುಬ್ರಹ್ಮಣ್ಯ ಮೆಸ್ಕಾಂ ಜೆ ಇ ಚಿದಾನಂದ, ಪಾಲಾಕ್ಷ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಪುಷ್ಪಾ ಸುರೇಶ್ ಪದ್ನಡ್ನ, ಭವ್ಯ ಮೋಹಿತ್ ಜೇನುಕೋಡಿ, ಶಿವರಾಮ ನೆಕ್ರಾಜೆ, ಹಿರಿಯರಾದ ಶೂರಪ್ಪ, ಮೋಹಿತ್ ಜೇನುಕೋಡಿ ಮತ್ತಿತರರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.