ಅರಂತೋಡು : ರಾಜ್ಯ ಹೆದ್ದಾರಿಯಲ್ಲಿ ಗುಂಡಿ

Advt_Headding_Middle

ಅರಂತೋಡು ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಗೋಡಾನ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಯ ನಡುವಿನಲ್ಲಿ ನೀರು ತುಂಬಿದ ಬೃಹತ್ತಾದ ಗುಂಡಿ ಸೃಷ್ಟಿಯಾಗಿದ್ದು, ವಾಹನ ಸವಾರರು ಚಾಲನೆ ಮಾಡುವಾಗ ಜಾಗೃತೆ ವಹಿಸದಿದ್ದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ .

ಕಳೆದ ವರ್ಷ ಇದೇ ತರದ ಗುಂಡಿ ನಿರ್ಮಾಣವಾಗಿ ಅಧಿಕಾರಿಗಳು ಸರಿ ಪಡಿಸದಿದ್ದುದರಿಂದ ಅದನ್ನು ಅರಂತೋಡಿನ ಹನೀಫ್ ಮೊಟ್ಟೆಂಗಾರ್, ಪ್ರಸನ್ನ ಅಜ್ಜನಗದ್ದೆ, ತಾಜುದ್ದೀನ್ ಅರಂತೋಡುರವರು ಸ್ವತಃ ಖರ್ಚಿನಿಂದ ಜೆಲ್ಲಿ ಸಿಮೆಂಟ್ ಮರಳನ್ನು ತಂದು ಹಾಕಿ ಸರಿಪಡಿಸಿದರು. ಈಗ ಅಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಬರುವುದರಿಂದ ಮುಖಾಮುಖಿಯಾಗಿ ವಾಹನಗಳು ಬರುವಾಗ ಪಾದಚಾರಿಗಳಿಗೆ ತೊಂದರೆಯನ್ನುಂಟುಮಾಡುತ್ತಿದೆ. ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೇ ಈ ತರ ನೀರು ರಸ್ತೆಯಲ್ಲಿ ಬರುವುದನ್ನು ಸರಿಪಡಿಸಲು ಪಂಚಾಯತ್ ಗಮನ ಹರಿಸಬೇಕೆಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.