Breaking News

ಸುಳ್ಯದಲ್ಲಿ ಐಐಎಫ್ಎಲ್ ಸೆಕ್ಯೂರಿಟಿಸ್ ಸಂಸ್ಥೆ ಶುಭಾರಂಭ

Advt_Headding_Middle

 

ಸುಳ್ಯ ರಥಬೀದಿ ರೋಟರಿ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿ ಶೇರ್ ಮಾರ್ಕೆಟಿಂಗ್ ವಿಭಾಗಕ್ಕೆ ಸಂಬಂಧಿಸಿದ ಐಐಎಫ್ಎಲ್ ಸಂಸ್ಥೆ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸುಳ್ಯದ ಮದರ್ ತೆರೇಸಾ ಚರ್ಚ್ ಫಾದರ್ ಪೀಟರ್ ಶುಭಹಾರೈಸಿ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ವಿಕ್ರಂ, ಸ್ಥಳೀಯರಾದ ಹರೀಶ್ ಮಹೇಂದ್ರ, ಉಮೇಶ್, ಮಹಮ್ಮದ್ ಕಮಾಲ್, ವಿನೋದ್ ಕುಮಾರ್ ಟಿ ಕೆ, ಮುತ್ತಲಿಬ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಸ್ಕರಿಯ ಜೋಸೆಫ್
ನಮ್ಮ ಈ ಸಂಸ್ಥೆಯಲ್ಲಿ ಶೇರ್ ಮಾರ್ಕೆಟಿಂಗ್ ಸಂಬಂಧಿತ ಐಐಎಫ್ಎಲ್ ಸೆಕ್ಯೂರಿಟಿಸ್ ಲಿಮಿಟೆಡ್ನ ಕಾರ್ಯಚಟುವಟಿಕೆಗಳು ನಡೆಯಲಿದೆ ಎಂದು ಹೇಳಿದರು.

1995 ರಲ್ಲಿ ನಿರ್ಮಲ್ ಜೈನ್ ಎಂಬವರು ಕೆನಡಿಯನ್ ಇನ್ವೆಸ್ಟರ್ ಪ್ರೇಮ್ ವಾಟ್ಸ ರವರ ಮಾಲಕತ್ವ ದಲ್ಲಿ ಆರಂಭಗೊಂಡ ಈ ಸಂಸ್ಥೆಯ ಮುಂಬೈ ಫ್ರಾಂಚೈಸಿ ಆಗಿ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.