ಸೆ.15 ರಂದು ಸುಳ್ಯದಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಮತ್ತು ಅಸೋಸಿಯೇಶನ್ ನ ಪದಗ್ರಹಣ ಸಮಾರಂಭ

Advt_Headding_Middle

 

 

ಸುಳ್ಯ ತಾಲೂಕು ಅಸೋಸಿಯೇಶನ್ ಆಫ್ ಸಿವಿಲ್ ಇಂಜನಿಯರ್ಸ್ ಆಶ್ರಯದಲ್ಲಿ ಇಂಜಿನಿಯರ್ಸ್ ದಿನಾಚರಣೆ ಮತ್ತು ಅಸೋಸಿಯೇಶನ್ ಪದಗ್ರಹಣ ಸಮಾರಂಭವು ಸೆ.15 ರಂದು ಸುಳ್ಯ ಪರಿವಾರಕಾನದಲ್ಲಿರುವ ಉಡುಪಿ ಗಾರ್ಡನ್ ಹೋಟೇಲ್ ನಲ್ಲಿ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಣ್ಣೇಗೌಡ, ಇಂಜಿನಿಯರ್ ವಿ. ಹನುಮಂತರಾಯಪ್ಪ, ಇಂಜಿನಿಯರ್ ಎಂ.ಕೆ. ಸುಂದರಯ್ಯ, ನಗರ ಪಂಚಾಯತ್ ಜೆ.ಇ.ಶಿವಕುಮಾರ್ ಭಾಗವಹಿಸಲಿದ್ದಾರೆ. ಈ ಸಂದರ್ಭ ಮುಂದಿನ 2021-22 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಲಿರುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.