ಬೆಳ್ಳಾರೆ: ನ್ಯೂ ನಿತ್ಯ ಚಿಕನ್ ಸೆಂಟರ್ ಶುಭಾರಂಭ

Advt_Headding_Middle

 

ಬೆಳ್ಳಾರೆ ಮೇಲಿನ‌ ಪೇಟೆಯಲ್ಲಿ ಗ್ರಾ.ಪಂ. ಮುಂಭಾಗದಲ್ಲಿ ಪ್ರಸಾದ್ ಕೆ.ಬಿ. ಮಾಲಕತ್ವದ ನ್ಯೂ ನಿತ್ಯ ಚಿಕನ್ ಸೆಂಟರ್ ಸೆ. 8ರಂದು ಗಣಪತಿ ಹೋಮ ಮಾಡುವ ಮೂಲಕ ಶುಭಾರಂಭಗೊಂಡಿತು. ಮಾಧವ ತಡೆಗಜೆ, ಭರತ್ ಕುಮಾರ್, ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿಕನ್ ಸೆಂಟರ್ ನಲ್ಲಿ ಬ್ರಾಯ್ಲರ್, ಟೈಸನ್‌, ಗಿಳಿರಾಜ, ಊರ ಕೋಳಿ ಮತ್ತು ಮೊಟ್ಟೆ ಚಿಲ್ಲರೆ ಮತ್ತು ಹೋಲ್ ಸೇಲ್ ದರದಲ್ಲಿ ದೊರೆಯಲಿದೆ ಎಂದು ಮಾಲಕರಾದ ಪ್ರಸಾದ್ ಕೆ.ಬಿ. ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.