ಪಂಜ ದೇವಳಕ್ಕೆ ವಾಷ್ ಪಂಪ್ ಕೊಡುಗೆ

Advt_Headding_Middle

 

 

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳಕ್ಕೆ ಕರಿಕ್ಕಳದ ಡಾ.ಶಿವರಾಮ ಮತ್ತು ವಿಶ್ವನಾಥ ರಾವ್, ಡಾ.ಅರ್ಚನಾ ಕರಿಕ್ಕಳ ಮತ್ತು ಕುಟುಂಬದವರು
ವಾಷ್ ಮಾಡುವ ಪಂಪ್ . ಕೊಡುಗೆಯಾಗಿ ನೀಡಿದ್ದಾರೆ.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ,ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.