ಬಾಚೋಡಿ ವೆಂಕಟೇಶ್ ಪೈಯವರ ಮನೆಯಲ್ಲಿ ಗಣೇಶೋತ್ಸವ

Advt_Headding_Middle

 

ಕೊಡಿಯಾಲ ಗ್ರಾಮದ ಬಾಚೋಡಿ ವೆಂಕಟೇಶ್ ಪೈ ಕೊಡಿಯಾಲರವರ ಮನೆಯಲ್ಲಿ 108 ನೇ ವರ್ಷದ ಗಣೇಶೋತ್ಸವವನ್ನು ಸೆ. 10 ರಂದು ಆಚರಿಸಲಾಯಿತು.
ವೆಂಕಟೇಶ್ ಪೈಯವರ ತಂದೆಯವರಾದ ಕೊಗ್ಗ ಯಾನೆ ರಾಯ ಪೈಯವರ ಕಾಲದಿಂದಲೂ ನಿರಂತರವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ ಸತತ 108 ನೇ ಆಚರಣೆಯಾಗಿದೆ. ಗಣಪತಿ ದೇವರಿಗೆ ನೈವೇದ್ಯ ಮತ್ತು ರಂಗಪೂಜೆ ನೆರವೇರಿಸಲಾಯಿತು. ಬಾಚೋಡಿ ಪೈ ಮನೆತನದ ಕುಟುಂಬಸ್ಥರು ಬಂಧು ಮಿತ್ರರು ಮತ್ತು ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಭಾಗಿಗಳಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.