ಸುಳ್ಯ ಸೀಮೆ ತೊಡಿಕಾನ ದೇವಸ್ಥಾನಕ್ಕೆ ಬೆಳ್ಳಿಯ ಸತ್ತಿಗೆ ಅರ್ಪಣೆ

Advt_Headding_Middle

 

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಶ್ರೀ ಗಣೇಶ ಚತುರ್ಥಿಯ೦ದು ತೊಡಿಕಾನ ಗ್ರಾಮದ ದೊಡ್ಡಡ್ಕ ಉರಿಮಜಲು ಶ್ರೀಮತಿ ಪ್ರೇಮಾವಸ೦ತ ಭಟ್ ಮತ್ತು ಮನೆಯವರಿ೦ದ ಶ್ರೀದೇವರಿಗೆ ಬಲಿಮೂರ್ತಿಗೆ ಬೆಳ್ಳಿಯ ಸತ್ತಿಗೆಯನ್ನು ಸಮರ್ಪಿಸಿದರು. ಈ ಸ೦ದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು.ಯ೦.ಕಿಶೋರ್ ಕುಮಾರ್, ಮೃತ್ಯು೦ಜಯ ದೊಡ್ಡಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು, ಅರ್ಚಕ ವರ್ಗ, ಸಿಬ್ಬ೦ದಿ ವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.