Breaking News

ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ರಸ್ತೆ ಕಾಂಕ್ರೀಟಿಕರಣದ ಗುದ್ದಲಿ ಪೂಜೆ

Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ರಸ್ತೆಯು 15 ಲಕ್ಷ ವೆಚ್ಚದಲ್ಲಿ ನಡೆಯುವ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಸೆ.11 ರಂದು ಬಂದರು, ಮೀನುಗಾರಿಕೆ ಮತ್ತು ಜಲಸಾರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು ಶ್ರೀ ವನಶಾಸ್ತಾವು ದೇವಾಲಯದ ಬಳಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಚಿತ್ರಕುಮಾರಿ, ಉಬರಡ್ಕ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ, ಶ್ಯಾಂ ಪಾನತ್ತಿಲ, ಪ್ರಶಾಂತ್ ಪಾನತ್ತಿಲ, ಶಶಿಧರ ನಾಯರ್, ಯು.ವಿ ಭಾಸ್ಕರ ರಾವ್, ಹರಿಪ್ರಸಾದ್ ಪಾನತ್ತಿಲ, ಅಪ್ಪಯ್ಯ ಸೂಂತೋಡು, ಹರೀಶ್ ರೈ ಉಬರಡ್ಕ, ವಿಜಯಕುಮಾರ್ ಉಬರಡ್ಕ, ಯ.ಆರ್‌ ಮೋಹನ್ ಭಟ್, ರತ್ನಾಕರ ಗೌಡ ಬಳ್ಳಡ್ಕ, ರಾಘವ ಬಿ.ರಾವ್, ಸುಧೀರ್ ಭಟ್, ಪ್ರದ್ಯುಮ್ನ ಯು., ಧನಂಜಯ ಪಾನತ್ತಿಲ, ರಾಜೇಶ್ ರೈ, ಶಾರದಾ ಡಿ.ಶೆಟ್ಟಿ, ಜಗದೀಶ ಕಕ್ಕೆಬೆಟ್ಟು, ಮಧುಸೂದನ ಕೆ, ರಾಮಕೃಷ್ಣ ನಾಯ್ಕ್, ಆನಂದ ಮೋಂಟಡ್ಕ, ಸುಬ್ಬಪ್ಪ ಬಾರಿಕೆ, ರಮೇಶ್ ಪೂಜಾರಿ, ಹವಿನ್ ಉರುಂಡೆ, ಗಿರಿಧರ ದಾಸ್, ಕೃಷ್ಣೆ ಗೌಡ ಅಗರಿ, ವೆಂಕಟ್ರಮಣ ಪಟ್ರಕೋಡಿ, ಗೋಪಾಲಕೃಷ್ಣ ಭಟ್, ಜಯರಾಮ ಪ್ರಭು, ಪ್ರೇಮಲತಾ ಪ್ರಭು, ಶ್ರೀಲತಾ ಪ್ರಶಾಂತ್, ಅಮಿತಾ ರೈ, ಶಾಂತಪ್ಪ ಅಮೈ, ಜನಾರ್ಧನ ಪಟ್ರಕೋಡಿ, ಸಚಿನ್ ಅಂಬಟೆಡ್ಕ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.