Breaking News

ಕಲ್ಮಕಾರು ಕಾಂಗ್ರೆಸ್ ಗ್ರಾಮ ಸಮಿತಿ ಪುನರ್ ರಚನೆ

Advt_Headding_Middle

 

ರಾಧಾಕೃಷ್ಣ ಬಿಲ್ಲರಮಜಲು ಕಾಂಗ್ರೆಸ್ ಸೇರ್ಪಡೆ

ಕಲ್ಮಕಾರು ಗ್ರಾಮದ ಕಾಂಗ್ರೆಸ್ ಗ್ರಾಮ ಸಮಿತಿ ಪುನಾರಚನೆಯಾಗಿದೆ. ಅಲ್ಲದೆ ಕಲ್ಮಕಾರು ಭಾಗದಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತ, ಕಲ್ಮಕಾರು ಹಾಲು ಸೊಸೈಟಿಯ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬಿಲ್ಲರಮಜಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.


ಕಲ್ಮಕಾರು ಕಾಂಗ್ರೆಸ್ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಜಯಕುಮಾರ್ ಕೊಪ್ಪಡ್ಕ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಬಿಲ್ಲರಮಜಲು ಅವರನ್ನು ಆಯ್ಕೆಮಾಡಲಾಗಿದೆ. ಖಜಾಂಜಿಯಾಗಿ ಕೆ ಸಿ ಸುಬ್ರಹ್ಮಣ್ಯ ಕೊಪ್ಪಡ್ಕ ಇವರುಗಳನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರುಗಳಾಗಿ ರಾಮಣ್ಣಗೌಡ ಅಂಜನಕಜೆ, ಗುರುಚರಣ್ ಕೊಪ್ಪಡ್ಕ, ಕೊರಗಪ್ಪ ಮೆಂಟೆಕಜೆ, ಜಯರಾಮ ದಬ್ಬಡ್ಕ, ಕಾರ್ಯದರ್ಶಿಗಳಾಗಿ ಬಿ ಸಿ ಯಶೋಧರ, ಶೇಷಪ್ಪ ಕೊಪ್ಪಡ್ಕ, ಕೆ ಎಂ ಚಂದ್ರಶೇಖರ, ಹವ್ಯಾಸ್ ಕೆ ಸಿ ಅವರುಗಳನ್ನು ಆಯ್ಕೆಮಾಡಲಾಗಿದೆ. ಈ ಸಂದರ್ಭ ಕೊಪ್ಪಡ್ಕ ಶೂರಪ್ಪ, ಡಿ ಎಸ್ ಹರ್ಷಕುಮಾರ್ ದೇವಜನ, ಕೆ.ಎಂ ಚಂದ್ರಶೇಖರ , ಕೆ ಎಂ ಮನಮೋಹನ, ಪಿ ಸಯಿದಾಲಾಭಿ, ಲಕ್ಷಣ ಕಾಜಿಮಡ್ಕ, ಯಶವಂತ ಬಿಳಿಮಲೆ, ಸೈನುದ್ದಿನ್ ಪದ್ನಡ್ಕ, ದಿನೇಶ್ ಕೊಪ್ಪಡ್ಕ, ನಾಗಪ್ಪ ಅಂಜನಕಜೆ, ಸುಂದರ ಸಂತೆಡ್ಕ, ಮೋಹನ್‌ದಾಸ ಕೆ ಕೆ, ಯತೀಶ ಕೇಮಾಟಿ, ಲೋಕಯ್ಯ ಮಾಣಿಬೆಟ್ಟು, ಬಾಬು ಅಜಿಲ ಗುಳಿಕ್ಕಾನ, ವೆಂಕಟ್ರಮಣ ಕೆ ಪಿ, ಡಿ ಗೋಪಾಲಕೃಷ್ಣ ದಬ್ಬಡ್ಕ ಮತ್ತಿತರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.